ಊರು ಮೂಡಿಗೆರೆ . . ..
ಇನ್ನು ಓದುತ್ತಿರೋದು ಇಂಜಿನಿಯರಿಂಗ್ . . . .
ಸ್ವಲ್ಪ ಉದಾಸಿನ ಜಾಸ್ತಿ . . . .
ಚಾಟಿಂಗ್ ಗೇಮಿಂಗ್ನಲ್ಲಿ ಕಾಲಹರಣ . . .
ಇನ್ನು ಸಮಯ ಸಿಕ್ಕರೆ ಪುಸ್ತಕ. . .
ಆಗಾಗ twitter facebook . . .
ಇನ್ನು ಎಲ್ಲರೂ ಒಳ್ಳೆ ಹುಡುಗ ಅಂತಾರೆ ನನಗೇನು ಈ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. . . .ಇದೆಲ್ಲ ನಿಮಗೆ ಬಿಟ್ಟದ್ದು . . . .ಹಾಗಂತ ಕೆಟ್ಟ ಅಬ್ಯಾಸ ಏನಿಲ್ಲ . . . ನನ್ನ ಲೆಕ್ಕದಲ್ಲಿ ಚಾಟಿಂಗ್ ಸದ್ಯಕ್ಕಿರುವ ಕಾಲಹರಣ ಮಾಡುತ್ತಿರುವ ದುಶ್ಚಟ. . .
ಇನ್ನು ಈಗ ಬ್ಲಾಗಿಂಗ್ ಶುರುಮಾಡಿದ್ದೇನೆ. . .ನಾನು ಸಮಯ ಇದ್ದರೆ ಬರಿತೇನೆ..... ನೀವು ಸಮಯ ಇದ್ದರೆ ಓದಿ. . . . :)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ